gross national product
ನಾಮವಾಚಕ

ಸಮಗ್ರ ರಾಷ್ಟ್ರೀಯ ಉತ್ಪಾದನೆ; ನಿವ್ವಳ ರಾಷ್ಟ್ರೀಯ ಉತ್ಪನ್ನ; ಒಟ್ಟು ನಾಡಿನ ಉತ್ಪಾದನೆ; ಒಂದು ದೇಶದಲ್ಲಿ ಒಂದು ವರ್ಷದಲ್ಲಿ ಉತ್ಪತ್ತಿ ಮಾಡಿದ ಪದಾರ್ಥಗಳು ಹಾಗೂ ಸೇವೆಗಳ ಒಟ್ಟು ಮೌಲ್ಯ.